ಗ್ರಂಥಾಲಯ ಸೇವೆ:

ಕನ್ನಡ ಸಾಂಸ್ಕೃತಿಕ ಸಂಘವು ರಾ ವೈ ಪ್ರನ ಎರಡು ಆವರಣಗಳಲ್ಲಿ ಗ್ರಂಥಾಲಯ ಸೇವೆಯನ್ನು ತನ್ನ ಸದಸ್ಯರಿಗೆ ಒದಗಿಸುತ್ತಿದೆ. ನೋಂದಾಯಿತ ಸದಸ್ಯರು ಗ್ರಂಥಾಲಯಲ್ಲಿ ಲಭ್ಯವಿರುವ ಕಾದಂಬರಿ, ವಾರ ಮತ್ತು ಮಾಸಿಕ ಪತ್ರಿಕೆಗಳನ್ನು ಓದಬಹುದು ಮತ್ತು ಮನೆಗೆ ಎರವಲು ಪಡೆಯಬಹುದು.

ಕನ್ನಡ ಅನುವಾದ:

ಸಂಘವು ರಾ ವೈ ಪ್ರನ ಕನ್ನಡ ನಾಮ ಫಲಕಗಳಿಗೆ ಬೇಕಾದ ಅನುವಾದದ ಸೇವೆಯನ್ನು ನೀಡುತ್ತದೆ

ಕನ್ನಡ ತರಗತಿ:

ಸಂಘವು ರಾ ವೈ ಪ್ರನ ಕನ್ನಡೇತರ ಉದ್ಯೋಗಿಗಳಿಗೆ ಕನ್ನಡ ತರಗತಿಗಳನ್ನು ಆಯೋಜಿಸುತ್ತದೆ. ಆಸಕ್ತರು ನೋಂದಾಯಿಸಿ ಇದರ ಅನುಕೂಲ ಪಡೆಯಬಹುದಾಗಿದೆ

 

 

 

 

 

 

 


ಕನ್ನಡ ಸಾಂಸ್ಕತಿಕ ಸಂಘ (ರಿ)
ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು (CSIR- National Aerospace Laboratories), ಹಳೆ ವಿಮಾನ ನಿಲ್ದಾಣ ರಸ್ತೆ
ಬೆಂಗಳೂರು - ೫೬೦೦೧೭
ದೂರವಾಣಿ: ೦೮೦ ೨೫೦೮೬೪೪೦ / ೨೫೦೮೬೪೨೬ / ೨೫೦೮೬೨೫೦ / ೨೫೦೮೬೩೪೩ / ೨೫೦೨೬೧೦೨