ಸದಸ್ಯತ್ವ:

 

ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ಖಾಯಂ ಉದ್ಯೋಗಿಗಳು ಕನ್ನಡ ಸಾಂಸ್ಕೃತಿಕ ಸಂಘದ ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ. ಸದಸ್ಯರಾಗ ಬಯಸುವವರು ಕೆಳಕಂಡ ನಮೂನೆ ಫಾರಂಅನ್ನು ಭರ್ತಿಮಾಡಿ ಆಜೀವ ಸದಸ್ಯತ್ವ ಶುಲ್ಕ ರೂ. ೨೫೦ಗಳ ಕನ್ನಡ ಸಾಂಸ್ಕೃತಿಕ ಸಂಘ, ರಾ.ವೈ.ಪ್ರ. ಬೆಂಗಳೂರು ಹೆಸರಿನ ಚೆಕ್ಕನ್ನು ಕಾರ್ಯದರ್ಶಿ, ಕನ್ನಡ ಸಾಂಸ್ಕೃತಿಕ ಸಂಘ ಎ.ಸಿ.ಡಿ. ರಾ.ವೈ.ಪ್ರ., ಹಳೆ ವಿಮಾನ ನಿಲ್ದಾಣದ ರಸ್ತೆ, ಬೆಂಗಳೂರು-560017 ಇವರಿಗೆ ತಲುಪಿಸಬಹುದು

 

ಸದಸ್ಯತ್ವ ನಮೂನೆ ಫಾರಂಗೆ ಇಲ್ಲಿ ಕ್ಲಿಕ್ ಮಾಡಿ

 

 

 

 

 

 

 


ಕನ್ನಡ ಸಾಂಸ್ಕೃತಿಕ ಸಂಘ(ರಿ)
ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ – ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು
(CSIR-NAL)
ಹಳೆ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು – 560 017
ದೂರವಾಣಿ – 080 2505 1978/ 25051624/ 2508 6662